Kundapura :ಹಳೆಯ ಪ್ರೇಯಸಿಯ ಹೆಸರಲ್ಲಿ ಯುವಕನಿಗೆ ‘ಲಕ್ಷಾಂತರ’ ವಂಚನೆ: ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲು
Sunday, March 1, 2026
ಅಮಾಸೆಬೈಲು: ಪ್ರೀತಿ ನಿಂತು ಹೋದ ಮೂರು ವರ್ಷಗಳ ನಂತರ, ಹಳೆಯ ಪ್ರೇಯಸಿಯ ಹೆಸರಿನಲ್ಲಿ ಚಾಟ್ ಮಾಡಿ ಯುವಕನೊಬ್ಬನಿಂದ ಸುಮಾರು 1.80 ಲಕ್ಷ ರೂಪಾಯಿ ಹಣ ಪಡೆದು ...